ನನ್ನ ಬಗ್ಗೆ (About Me)

ನಾನಿರುವುದು ಏಕೆ ಹೀಗೆ 
ಅದ ತಿಳಿಯುವುದು ನಾ ಹೇಗೆ 
ನನ್ನೊಳಗಿರುವ ಭಾವನೆಗಳು ಹಲವು 
ಆದರೆ ಹೇಳ ಬಲ್ಲೆ ಬರೀ ಕೆಲವು 

ಇದು ನನ್ನ ಬ್ಲಾಗ್ ನಾ 'About me' ಅಂಕಣಕ್ಕೆಂದೆ ನಾನು ಯಾವಾಗಲೊ ಬರೆದಿಟ್ಟ ನಾಕು ಸಾಲು. ಇದನ್ನು ನಮೂದಿಸುವ ಕಾಲ ಇಂದು ಒದಗಿಬಂದಿದೆ. ಸ್ನೇಹಿತರೆ ಕನ್ನಡದಲ್ಲಿ ಬರೆಯುವುದಷ್ಟೇ ನನ್ನ ಉದ್ದೇಶವಲ್ಲ, ನಾಕು ಜನ ತಿಳಿದವರಿಂದ  ಇನ್ನು ಹೆಚ್ಚು ಒಳ್ಳೆಯ ಕನ್ನಡವನ್ನು ಕಲೆಯಲು ಹಾಗು ನನ್ನ ಕನ್ನಡ ವ್ಯಾಕರಣವನ್ನು ಸರಿಪಡಿಸಿಕೊಳ್ಳಲು. ಅದೆಲ್ಲಕೂ ಮಿಗಿಲಾಗಿ ನನ್ನ ಪದ ಘೋಷವನ್ನು ಹೆಚ್ಚಿಸಿಕೊಳ್ಳಲು. 

Labels: