ಕನ್ನಡ ಪ್ರೇಮಿ

ನನ್ನೊಳಗಿನ  ಕನ್ನಡದ ಪ್ರೇಮಿ 
ಕನ್ನಡದಲ್ಲಿ ಬರೆಯಲು ಹೇಳಿದ 
ಅದ ನಾನು ಕೇಳಿ 
ಗೀಚಿದೆ ಈ ನಾಕು ಸಾಲು 

ಹೇಗೆ ಅನಿಸಿತೋ ನಂಗೆ ಗೊತ್ತಿಲ್ಲ, ಆದರೆ ಇಂದಿನಿಂದ ಕನ್ನಡದಲ್ಲೂ ಬ್ಲಾಗ್ ಬರೆಯಲು ಆರಂಭಿಸಲು ಎಲ್ಲಿಂದಲೋ ನನ್ನ ಮನಸ್ಸಿಗೆ ಅನಿಸಿತು. ಬಹುಷಃ ಅದು ನನ್ನೊಳಗಿನ ಕನ್ನಡ ಪ್ರೇಮಿಯ ಕೂಗಿರಬೇಕು. ಆ ಕೂಗಿಗೆ ಸ್ಪಂದಿಸಿ ನನ್ನ ಮೊದಲ ಲೇಖನವನ್ನು ಇಂದೇ ಬರೆದೆ. ಚಿಕ್ಕದಾದರೂ ಬರೆಯಲು ಶುರು  ಮಾಡಿದೆಯಲ್ಲ, ಅದೇ ಒಂದು ಸಂತಸದ ವಿಶಯ ನನಗೆ. ಮರೆತುಹೋದ ಕನ್ನಡ ಬರೆವಣಿಗೆಯನ್ನು ಗೊಗಲ್ ಸಹಾಯದಿಂದ ಪುನರ್ಜನ್ಮ ಕೊಟ್ಟೆ. ಈಗಾಗಲೆ ಬರೆದಿರುವ ಹಲವಾರು ಕನ್ನಡ ಕವಿತೆಗಳನ್ನು ಇಲ್ಲಿ ಹಾಕುವೆ. ಹಾಗೆಯೇ ಕನ್ನಡದಲ್ಲಿ ಪುಟ್ಟ ಕಥೆಗಳನ್ನು ಬರೆಯಲು ಯತ್ನಿಸುವೆ. 

Labels: